" ಸಿದ್ದರಾಮಯ್ಯ ಮತ್ತು ಹಿಂದುತ್ವವಾದಿಗಳ ಸಂಪರ್ಕದ ಬಗ್ಗೆ ಮತ್ತೆ ಚರ್ಚೆ ನಡೆಯುತ್ತಿದೆ.
ಮುಖ್ಯಮಂತ್ರಿಗಳ ಕಚೇರಿ ಆರ್ ಎಸ್ ಎಸ್ ಪ್ರಚಾರಕರಿಂದ ನಿರ್ವಹಿಸಲ್ಪಡುತ್ತಿದೆ. ಮುಖ್ಯಮಂತ್ರಿಗಳು ಅರಿವಿಗೆ ಬಾರದಂತೆ ಆರ್ ಎಸ್ ಎಸ್ ವಿಷವರ್ತುಲದಲ್ಲಿ ಸಿಲುಕಿದ್ದಾರೆ. ಆರ್ ಎಸ್ ಎಸ್ ಮುಕ್ತ ಸಮಾಜದ ಬಗ್ಗೆ ರಾಹುಲ್ ಗಾಂಧಿ-ಖರ್ಗೆಯವರು ಮಾತನಾಡುತ್ತಿದ್ದರೆ ಸಿಎಂ ಕಚೇರಿಯು ನಿಯಮಿತವಾಗಿ 'ಜೀ'ಗಳ ಜೊತೆ ಸಂಪರ್ಕದಲ್ಲಿದೆ. ಸಿಎಂ ಏನಾದರೂ ತನ್ನ ಕಚೇರಿ ಬಗ್ಗೆಯೇ ತನಿಖೆ ನಡೆಸುವುದಾದರೆ ಸೂಕ್ತ ದಾಖಲೆ/ಮಾಹಿತಿ ಕೊಡಬಹುದು"
- ನವೀನ್ ಸೂರಿಂಜೆ

