ಉಡುಪಿ: AKMS ಬಸ್ ನ ಸೈಫ್ ಮರ್ಡರ್ !


ಉಡುಪಿ: ಉಡುಪಿಯ ಅತ್ರಾಡಿ ಮೂಲದ ,ಎಕೆಎಮ್ ಎಸ್ ಬಸ್ ಗಳ ಮಾಲಕ ,ಸೈಫ್ ರನ್ನು ಕೊಲೆ ಮಾಡಲಾಗಿದೆ.ಇಂದು ಈ ಘಟನೆ ನಡೆದಿದೆ.ಕೊಡವೂರಿನಲ್ಲಿರುವ ಅವರ ಮನೆಯಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ‌ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.