ಕಾಪು ಉತ್ತರ ವಲಯ (ಹಿರಿಯಡ್ಕ) ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಶಾಂತಾ ರೈ ನೇಮಕ

ಶಾಂತಾ ರೈ

ಕಾಪು: ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ರಾದ ಸೌಮ್ಯ ರೆಡ್ಡಿ ಯವರ ಆದೇಶದಂತೆ,ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರ ಶಿಫಾರಸ್ಸಿನ ಮೇರೆಗೆ ಶ್ರೀಮತಿ ಶಾಂತಾ ರೈ ಇವರನ್ನು ಉಡುಪಿ ಜಿಲ್ಲೆಯ ಕಾಪು ಉತ್ತರ ವಲಯ (ಹಿರಿಯಡ್ಕ) ದ ಬ್ಲಾಕ್ ಮಹಿಳಾ ಕಾಂಗ್ರೆಸ್ ಗೆ ನೂತನ ಅಧ್ಯಕ್ಷರಾಗಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಕ್ರೃಷ್ಣ ಹೆಬ್ಬಾರ್ ರವರು ನೇಮಕ ಮಾಡಿದ್ದಾರೆ.