ಉಡುಪಿ: ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಎಪ್ರಿಲ್ 27 ರಂದು ಗೋಮಾತೆ ಗೌರವದ ದಿನವನ್ನು ಶ್ರೀ ಸುಧೀರ್ ಪೂಜಾರಿ ಸಾಮಿಲ್ ತೋಟ ಪಡು ಕಾಪುವಿನಲ್ಲಿ ಗೋಪೂಜೆ ಸಲ್ಲಿಸುವ ಮೂಲಕ ನೆರವೇರಿಸಿದರು. ದೇಶದಾದ್ಯಂತ ನಡೆಯುತ್ತಿರುವ ಗೋ ಹತ್ಯೆ ನಿಷೇಧ ಹಾಗೂ ಗೋವನ್ನು ರಾಷ್ಟ್ರಮಾತೆನ್ನಾಗಿ ಘೋಷಿಸಬೇಕು ಎಂಬ ಅಭಿಯಾನಕ್ಕೆ ಈ ಮೂಲಕ ಚಾಲನೆ ನೀಡಿದರು ಈ ಸಂದರ್ಭದಲ್ಲಿ ವನ್ಯಜೀವಿ ಸಂರಕ್ಷಕರಾದ ಶ್ರೀ ಪ್ರಶಾಂತ್ ಪೂಜಾರಿ ನಮ್ಮ ಕಾಪು ಚಾನೆಲ್ ಮಾಲಕರಾದ ವಿಕ್ಕಿ ಪೂಜಾರಿ, ಶ್ರೀ ಸತೀಶ್ ದೇವಾಡಿಗ ಹಾಗೂ ಸುಧೀರ್ ಕುಟುಂಬಸ್ಥರು. ಉಪಸ್ಥಿತರಿದ್ದರು.
