ರಂಜಾನ್ ಹಬ್ಬಕ್ಕೆ ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ : ಕರಾವಳಿ ಹೊರತುಪಡಿಸಿ ಉಳಿದೆಡೆ ಇಂದು ಈದ್ ಸಂಭ್ರಮ
3/21/2026 12:46:00 PM
ಆತ್ಮಶುದ್ಧಿ, ಪರೋಪಕಾರ, ತ್ಯಾಗ, ದಾನಗಳ ಪವಿತ್ರ ರಂಜಾನ್ ಹಬ್ಬದ ಸಂದೇಶ ಮನುಕುಲಕ್ಕೆ ಮಾರ್ಗದರ್ಶನ ನೀಡಲಿ. ದ್ವೇಷ - ಅಪನಂಬಿಕೆಗಳು ಅಳಿದು ಸೋದರತೆ, ಸೌಹಾರ್ದತೆಯ ಸಂಬಂಧ ಇನ್ನಷ್ಟು ಗಟ್ಟಿಯಾಗಲಿ ಎಂದು ಹಾರೈಸುತ್ತೇನೆ.