ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು



ನಮ್ಮೆಲ್ಲರನ್ನೂ ಪ್ರತಿನಿತ್ಯ ರಕ್ಷಿಸುವ, ಸುರಕ್ಷಿತವಾಗಿರಿಸುವ ಧೈರ್ಯಶಾಲಿ ಸೈನಿಕರಿಗೆ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಮ್ಮ ಕೃತಜ್ಞತೆಯನ್ನು ಅರ್ಪಿಸೋಣ. ಸರ್ವರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

-ಶ್ರೀಮತಿ ರಮಿತಾ ಸೂರ್ಯವಂಶಿ