![]() |
| ನಿತೀಶ್ ಕುಮಾರ್ |
ಬಿಹಾರ: ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಬಿಹಾರ ವಿಧಾನಸಭಾ ಚುನಾವಣೆಯ 2 ನೇ ಹಾಗೂ ಅಂತಿಮ ಹಂತದ ಮತದಾನ ಇಂದು ಪೂರ್ಣಗೊಂಡಿದ್ದು, ದಾಖಲೆಯ ಶೇ. 67.14ಕ್ಕೂ ಹೆಚ್ಚು ಮತದಾನ ನಡೆದಿದೆ.
ಮತದಾನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿವೆ. ಹಲವು ಸಮೀಕ್ಷೆಗಳ ಪೈಕಿ ಈ ಬಾರಿಯೂ ಬಿಜೆಪಿ ನೇತೃತ್ವದ ಎನ್ ಡಿಎ ಗೆ ಸ್ಪಷ್ಟ ಬಹುಮತ ದೊರೆಯುವ ಸಾಧ್ಯತೆಗಳಿವೆ.
ಬಿಹಾರದಲ್ಲಿ 243 ವಿಧಾನಸಭಾ ಕ್ಷೇತ್ರಗಳಿದ್ದು, ಸರ್ಕಾರ ರಚಿಸಲು 122 ಸ್ಥಾನಗಳ ಬಹುಮತ ಅಗತ್ಯವಿದೆ.
ಪೀಪಲ್ಸ್ ಪಲ್ಸ್ ಮತಗಟ್ಟೆ ಸಮೀಕ್ಷೆ
ಎನ್‌ಡಿಎ: 133-159
ಮಹಾಘಟಬಂಧನ: 75-101
ಜೆಎಸ್‌ಪಿ: 0-5
ಇತರರು: 2-8
ಟೈಮ್ಸ್ ನೌ ಮತಗಟ್ಟೆ ಸಮೀಕ್ಷೆ
ಎನ್‌ಡಿಎ: 135-150
ಮಹಾಘಟಬಂಧನ: 88-100
ಜೆಎಸ್‌ಪಿ: 0-01
ಮ್ಯಾಟ್ರಿಜ್ ಮತಗಟ್ಟೆ ಸಮೀಕ್ಷೆ
ಎನ್‌ಡಿಎ: 147-167
ಮಹಾಘಟಬಂಧನ: 70-90
ಇತರರು: 0-02
ದೈನಿಕ್ ಭಾಸ್ಕರ್ ಮತಗಟ್ಟೆ ಸೆಮೀಕ್ಷೆ
ಎನ್‌ಡಿಎ: 145-160
ಮಹಾಘಟಬಂಧನ: 73-91
ಜೆಎಸ್‌ಪಿ: 0-03
ಇತರರು: 5-7
ಪೀಪಲ್ಸ್ ಇನ್‌ಸೈಟ್ ಮತಗಟ್ಟೆ ಸೆಮೀಕ್ಷೆ
ಎನ್‌ಡಿಎ:133-148
87-102
ಜೆಎಸ್‌ಪಿ:0-2
ಇತರರು:3-6
ಪೋಲ್ ಆಫ್ ಫೋಲ್
ಎನ್‌ಡಿಎ: 138-155
ಮಹಾಘಟಬಂಧನ: 82-98
ಇತರರು: 0-02
