ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ರಚನೆ
ರಾಜ್ಯ ಕ್ರೀಡಾ ಸಂಸ್ಥೆಯಾಗಿ ಮಾನ್ಯತೆ
ಅಧ್ಯಕ್ಷರಾಗಿ ಬೆಳಪು ದೇವಿ ಪ್ರಸಾದ್ ಶೆಟ್ಟಿ ಆಯ್ಕೆ
ಮೂವರು ಗೌರವ ಸಲಹೆಗಾರರ ಆಯ್ಕೆ ಪ್ರಕ್ರಿಯೆ
ಉಪಾಧ್ಯಕ್ಷರು, ಕಾರ್ಯದರ್ಶಿ ಸಮಿತಿ ಸದಸ್ಯರ ಆಯ್ಕೆ
13 ಸದಸ್ಯರ ಒಳಗೊಂಡ 21 ಜನರ ಸಮಿತಿ ಆಯ್ಕೆ
ಕಂಬಳ ಕ್ರೀಡೆಗೆ ಸರಕಾರದಿಂದ ಪ್ರತಿವರ್ಷ ಅನುದಾನ