ಆಪದ್ಭಾಂಧವ ಈಶ್ವರ ಮಲ್ಪೆಗೆ ಕಲಾಶ್ರೀ ಪುರಸ್ಕಾರ 2025


 ಕಲಾಶ್ರೀ ನಾಟ್ಯಾಲಯ ಗೋಳಿಯಂಗಡಿ ಆಯೋಜನೆಯಲ್ಲಿ ಮಹೋನ್ನತ ಸಾಂಸ್ಕೃತಿಕ ಸಂಜೆ ಕಲಾಶ್ರೀ ಸಂಭ್ರಮ 2025 , ನವೆಂಬರ್ 15 ರಂದು ನಡೆಯಲಿದೆ.ಇದೇ ಕಾರ್ಯಕ್ರಮದಲ್ಲಿ ಗಂಡೆದೆಯ ಕಡಲ ವೀರ, ಆಪತ್ಕಾಲದ ಗೆಳೆಯ, ನಿಜಾರ್ಥದ ಸಮಾಜಸೇವಕ ,ಈಶ್ವರ ಮಲ್ಪೆಯವರಿಗೆ ಕಲಾಶ್ರೀ ಪುರಸ್ಕಾರ 2025 ನೀಡಿ ಪುರಸ್ಕರಿಸಲಾಗುತ್ತದೆ ಎಂದು ಟೀಮ್ ಕಲಾಶ್ರೀ ನಾಟ್ಯಾಲಯ ಗೋಳಿಯಂಗಡಿ ಪ್ರಕಟಣೆಯಲ್ಲಿ ತಿಳಿಸಿದೆ.