🪔✨ ದೀಪಗಳ ಬೆಳಕಿನಲ್ಲಿ ಬದುಕಿನ ಕತ್ತಲೆ ದೂರವಾಗಿ, ಸಂತೋಷದ ಬೆಳಕು ಮನೆಮನಗಳಲ್ಲಿ ಬೆಳಗಲಿ.
ಸ್ನೇಹ, ಪ್ರೀತಿ, ಸೌಹಾರ್ದ ಮತ್ತು ಸಮೃದ್ಧಿಯ ಸಿಹಿ ಬೆಳಕು ಎಲ್ಲೆಡೆ ಪಸರಿಸಲಿ.
ಹೊಸ ಕನಸುಗಳಿಗೆ ಹೊಸ ಬೆಳಕು ಮೂಡಿ, ಬದುಕು ಸಂತಸದಿಂದ ತುಂಬಿರಲಿ.
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. 🪔✨
ಜಯಕರ್ ಶೆಟ್ಟಿ ಇಂದ್ರಾಳಿ ,ಅಧ್ಯಕ್ಷರು ಬಡಗುಬೆಟ್ಟು ಕ್ರೆಡಿಟ್ ಕೊ ಅಪರೇಟಿವ್ ಸೊಸೈಟಿ
