ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

 


🪔✨  ದೀಪಗಳ ಬೆಳಕಿನಲ್ಲಿ ಬದುಕಿನ ಕತ್ತಲೆ ದೂರವಾಗಿ, ಸಂತೋಷದ ಬೆಳಕು ಮನೆಮನಗಳಲ್ಲಿ ಬೆಳಗಲಿ.

ಸ್ನೇಹ, ಪ್ರೀತಿ, ಸೌಹಾರ್ದ ಮತ್ತು ಸಮೃದ್ಧಿಯ ಸಿಹಿ ಬೆಳಕು ಎಲ್ಲೆಡೆ ಪಸರಿಸಲಿ.

ಹೊಸ ಕನಸುಗಳಿಗೆ ಹೊಸ ಬೆಳಕು ಮೂಡಿ, ಬದುಕು ಸಂತಸದಿಂದ ತುಂಬಿರಲಿ.

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. 🪔✨


ಜ್ಯೋತಿ ಹೆಬ್ಬಾರ್ , ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ,ಉಡುಪಿ ಜಿಲ್ಲೆ