ಉಡುಪಿ ಶಾಸಕರ WhatsApp ನಂಬರ್ Hack : ಗೂಗಲ್ ಪೇ ಮೂಲಕ ಯಾರೂ ಹಣ ನೀಡದಂತೆ ಮನವಿ

ಯಶ್ಪಾಲ್ ಸುವರ್ಣ


ಉಡುಪಿ: ಉಡುಪಿ ಶಾಸಕರಾದ  ಯಶ್ ಪಾಲ್ ಸುವರ್ಣ ಅವರ WhatsApp ಸಂಖ್ಯೆ 9945246366 Hack ಆಗಿದ್ದು, ಹಲವು ವ್ಯಕ್ತಿಗಳಿಗೆ ಈ ಸಂಖ್ಯೆಯಿಂದ ಗೂಗಲ್ ಪೇ ಮೂಲಕ ಹಣ ನೀಡುವಂತೆ ಸಂದೇಶಗಳು ಬರುತ್ತಿವೆ. ದಯವಿಟ್ಟು ಈ ಸಂಖ್ಯೆಗೆ ಯಾರೂ ಹಣ ನೀಡದಂತೆ ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.