ಉಡುಪಿ: ಕೆಂಪು ಕಲ್ಲು ಮತ್ತು ಮರಳು ನೀತಿಯನ್ನು ಸರಳೀಕರಿಸಿ- ಉಸ್ತುವಾರಿ ಸಚಿವೆಗೆ ಕರವೇ ಅ.ರಾ ಪ್ರಭಾಕರ್ ಪೂಜಾರಿ  ನೇತೃತ್ವದಲ್ಲಿ ಮನವಿ

ಉಡುಪಿ: ಕೆಂಪು ಕಲ್ಲು ಮತ್ತು ಮರಳು ನೀತಿಯನ್ನು ಸರಳೀಕರಿಸಿ- ಉಸ್ತುವಾರಿ ಸಚಿವೆಗೆ ಕರವೇ ಅ.ರಾ ಪ್ರಭಾಕರ್ ಪೂಜಾರಿ ನೇತೃತ್ವದಲ್ಲಿ ಮನವಿ

 


ಉಡುಪಿ:  ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ರಾಜ್ಯಾಧ್ಯಕ್ಷ ಟಿ,ಎ ನಾರಾಯಣ ಗೌಡರ ಆದೇಶ ಮೇರೆಗೆ ಜಿಲ್ಲಾಧ್ಯಕ್ಷರಾದ ಅ ರಾ ಪ್ರಭಾಕರ್ ಪೂಜಾರಿ ಅವರ ನೇತೃತ್ವದಲ್ಲಿ ಕೆಂಪು ಕಲ್ಲು ಮತ್ತು ಮರಳಿನ ನೀತಿಯನ್ನು ಸರಳೀಕರಿಸುವಂತೆ ಕರವೇ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್* ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಅ ರಾ ಪ್ರಭಾಕರ್ ಪೂಜಾರಿ , ಜಿಲ್ಲಾ ಗೌರವಧ್ಯಕ್ಷರು ಗೋಪಾಲ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷರು ಅನಿಲ್ ಪೂಜಾರಿ ಜಿಲ್ಲಾ ಪ್ರಧಾನ ಸಂಚಾಲಕರು ಕಿರಣ್ ಪಿಂಟೋ ,ಜಿಲ್ಲಾ ಉಪಾಧ್ಯಕ್ಷರು ಶಹಬುದ್ದೀನ್ , ಜಿಲ್ಲಾ ಜಾಲತಾಣ ಸಂಚಾಲಕರು ಪ್ರವೀಣ್ ಡಿಕ್ರೊಜ್ , ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಮಜಿದ್  ಮಹಿಳಾ ಘಟಕ ಉಪಾಧ್ಯಕ್ಷರು ಅಶ್ವಿನಿ ,ಮಹಿಳಾ ಮುಖಂಡರು ಕಾವೇರಿ ,ಜಯಶ್ರೀ ಸುವರ್ಣ , ಪ್ರಸಾದ್ ಪೂಜಾರಿ ಆಟೋ ಚಾಲಕರ ಘಟಕದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article