
ಉಡುಪಿ:ಮಾರುತಿವೀಥಿಕಾ ಗಣೇಶೋತ್ಸವ ಸಮಿತಿ ಭಕ್ತವೃಂದ ದ ವತಿಯಿಂದ 25ನೇ ವರ್ಷದ ಅದ್ಧೂರಿ ಗಣೇಶೋತ್ಸವ ಸಂಪನ್ನ
ಮಾರುತಿವೀಥಿಕಾ ಶ್ರೀ ಗಣೇಶೋತ್ಸವ ಸಮಿತಿ ಭಕ್ತವೃಂದದ ವತಿಯಿಂದ ಅದ್ಧೂರಿ ಗಣೇಶೋತ್ಸವ ಸಂಪನ್ನಗೊಂಡಿತು. ಈ ಬಾರಿ 25 ನೇ ವರ್ಷದ ಗಣೇಶೋತ್ಸವ ಆಚರಣೆಯಾಗಿದ್ದು ಹಲವು ವಿಶೇಷತೆಗಳನ್ನೊಳಗೊಂಡಿತ್ತು. ಬುಧವಾರ ಪೂರ್ವಾಹ್ನ ಭಕ್ತರ ಸಮಕ್ಷಮದಲ್ಲಿ ಪ್ರತಿಷ್ಠೆ, ಪೂಜೆ ನೆರವೇರಿತು.ಬಳಿಕ ಗಣಹೋಮ, ಮಧ್ಯಾಹ್ನ ಮಹಾಪೂಜೆ ನೆರವೇರಿಸಲಾಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.ಬಳಿಕ ಆಕರ್ಷಕ ರಸಮಂಜರಿ ಕಾರ್ಯಕ್ರಮ ನೆರೆದ ಜನರನ್ನು ರಂಜಿಸಿತು. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಸುಮಾರು ಒಂದು ಲಕ್ಷ ರೂ. ಸಹಾಯಧನವನ್ನು ಸಮಿತಿಯ ಅಧ್ಯಕ್ಷರು ಹಸ್ತಾಂತರಿದಿದರು. ಸ್ಥಾಪಕ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಸಹಿತ ಸಮಿತಿಯ ಹಲವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಸಂಜೆ 6:30ಕ್ಕೆ ರಂಗಪೂಜೆ, ಮಹಾಪೂಜೆ ಬಳಿಕ ಅದ್ಧೂರಿ ಮೆರವಣಿಗೆಯಲ್ಲಿ ಸಾಗಿ ಭಕ್ತರ ಭಾಗವಹಿಸುವಿಕೆಯಲ್ಲಿ ಗಣೇಶನನ್ನು ವಿಸರ್ಜನೆ ಮಾಡಲಾಯಿತು.ಈ ಬಾರಿ ಕಾರ್ಯಕ್ರಮದುದ್ದಕ್ಕೂ ಸಾವಿರಕ್ಕೂ ಮಿಕ್ಕಿ ಹರಿದುಬಂದ ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಸಮಿತಿಯ ಗೌರವಾಧ್ಯಕ್ಷರಾದ ಡಾ.ಕೃಷ್ಣರಾಜ್ ಭಟ್ ಶ್ರೀನಿಧಿ ಮೆಡಿಕಲ್ಸ್ ಉಡುಪಿ, ಶ್ರೀ ಎಂ.ನಾಗೇಶ್ ಹೆಗ್ಡೆ ಹೋಟೆಲ್‌ಸ್ವದೇಶ್ ಉಡುಪಿ, ಶ್ರೀ ರವಿಚಂದ್ರ, ಕೃಷ್ಣ ಡೈಮಂಡ್. ಉಡುಪಿ, ಸುನೀಲ್ ಶೇಟ್ ನಾಗಶ್ರೀ ಜುವೆಲ್ಲರ್ಸ್ ಉಡುಪಿ, ಡಾ|ಲಕ್ಷ್ಮೀಪ್ರಕಾಶ್ ಭಟ್, ಡಾ||.ಲಕ್ಷ್ಮೀಪ್ರಸಾದ್ ಭಟ್ ಗೌರವ ಸಲಹೆಗಾರರಾದ ನಿತ್ಯಾನಂದ ಒಳಕಾಡು, ಜಯಶೆಟ್ಟಿ ಬನ್ನಂಜೆ, ಸುರೇಶ್ ಶೆಟ್ಟಿ ಬನ್ನಂಜೆ, ಉಡುಪಿ ನಗರಸಭೆ ನಾಮನಿರ್ದೇಶನ ಸದಸ್ಯರು, ಭಾಸ್ಕರ್ ಮೆಂಡನ್ ಬನ್ನಂಜೆ, ಡಾ||ಎಸ್.ಎನ್.ಭಟ್ ,ಅಧ್ಯಕ್ಷರಾದ ಗುರುರಾಜ್ ಎಮ್ ಶೆಟ್ಟಿ,ಕಾರ್ಯಾಧ್ಯಕ್ಷ ,ಉಪಾಧ್ಯಕ್ಷರಾದಗ ಣೇಶ್ ರಾಜ್ ಸರಳೇಬೆಟ್ಟು. ಉದಯಕುಮಾರ್ ಪಾಪ್ಯುಲರ್ ಪೈಂಟ್ ಉಡುಪಿ, ಸುಧೀರ್‌ಶೇಟ್, ಡೇವಿಡ್ ರಾಂಪುರ ಜೀವನ್ ಕುಮಾರ್ ಕಾಪು, ಮಹಮ್ಮದ್ ಮೈತ್ರಿ ವೀಡಿಯೋ, ಅಲೆವೂರು ರಾಘವೇಂದ್ರ ಕಿಣಿ ಅಮೃತ್ ಲ್ಯಾಪ್,ಯು. ಪ್ರಸನ್ನರಾಜ್ ಮಠದಬೆಟ್ಟು,ರತ್ನಾಕರ ದೇವಾಡಿಗ ಕುತ್ಪಾಡಿ,ಹರೀಶ್ ನಿಟ್ಟೂರು, ಡೆನ್ನಿಸ್ ಡಿಸೋಜ ಚಿಟ್ಟಾಡಿ, ಮಂಜುನಾಥ್‌ಶೆಟ್ಟಿ, ಪ್ರಕಾಶ್ಸುಧಾಕರ್ ಶೆಟ್ಟಿ ಕ್ಲಾಸಿಕ್ ಟಚ್, ಮಹೇಶ್ ಉದ್ಯಾವರ, ಮನೋಹರಮರಾಲೆ, ಕಾರ್ತಿಕ್‌ಮೆಂಡನ್ಮಂಜುನಾಥ ಮಾರ್ಪ, ಜಯೇಶ್‌ಶೇಟ್ ಶಿರಿಬೀಡುರಾಜೇಶ್ ಕಲ್ಯಾಡಿ, ಸದಾಶಿವ, ದೀಪಕ್‌ಯು, ಪ್ರಸಾದ್ ಶೆಟ್ಟಿ ಕಪ್ಪಟ್ಟು, ನಾಗೇಶ್ ಕಿನ್ನಿಮೂಲ್ಕಿ, ಹರೀಶ್ ಕುಮಾರ್ ನಿಟ್ಟೂರು, ಮಂಜುನಾಥಶೆಟ್ಟಿ ಸುಭಾಷ್ ನಗರ,
ಉಲ್ಲಾಸ್ ಶೇಟ್ ಮತ್ತು ಸಹೋದರರು, ಉದಯಕುಮಾರ್ ಮೂಡುಬೆಟ್ಟು, ಗುರುರಾಜ್ ಭಟ್ ಕಿನ್ನಿಮೂಲ್ಯ.ಸುಹಾಸ್ ಜಿ.ಶೆಟ್ಟಿ, ರಾಹುಲ್ ಡಿ.ಶೆಟ್ಟಿ, ರಮಿತ್ ಡಿ.ಶೆಟ್ಟಿ. ಕಾರ್ತಿಕ್ ಕಲ್ಯಾಡಿ, ಪ್ರಸನ್ನ, ಪ್ರಥ್ವಿರಾಜ್ ಬನ್ನಂಜೆ, ತನುಜ್ ಬನ್ನಂಜಿ, ರಮಾನಾಥ್ ಡಿ. ನಾಯಕ್, ಅಕ್ಷತ್ ಸೇರಿಗಾರ್, ಅಕ್ಷಿತಾ ಸೇರಿಗಾರ್, ಅಜರುದ್ದೀನ್ ಸುಬ್ರಮಣ್ಯ, ಸುಭಾನ್ ಸುವಿಧನ್, ಸುರೇಂದ್ರ ಕೃಷ್ಣ ಮೂರ್ತಿ, ಮಣಿಕಂಠ, ಗಗನ್ ಮೆಂಡನ್, ಸುಬ್ರಮಣ್ಯ, ಸುಭಾಸ್ ಸುವಿಧನ್, ಸುರೇಂದ್ರ ಕೃಷ್ಣ ಮೂರ್ತಿ, ಮಣಿಕಂಠ, ಗಗನ್ ಮೆಂಡನ್,ರೂಪೇಶ್ ವಿ.ಕಲ್ಮಾಡಿ, ಪ್ರೈಮ್ ಟಿವಿ ಚಾನೆಲ್ ಉಡುಪಿ,ಚಂದ್ರಗಾಣಿಗ, ಸಂಜೀವಸುವರ್ಣ, ಗೋವಿಂದಶೆಟ್ಟಿ ಗೋಪಾಲಕೃಷ್ಣ ಸುಭಾಸ್ ಬಂಕೇರಕಟ್ಟಾರಾಜೇಶ್ ಕಲ್ಯಾಡಿ, ಹರೀಶ್ ದೇವಾಡಿಗ ನಿಟ್ಟೂರು, ಶ್ರೀಗುರುರಾಜ್ ಭಟ್ ಕಿನ್ನಿಮುಳ್ಳಿ, ಸುಧಾಣ್ಣ ಗುಂಡಿಬೈಲು, ಚಂದ್ರೆಶ್ ಸುವರ್ಣ ಸಂತೋಷ್ ಕುಮಾರ್ ಮೊದಲಾದವರ ಸಹಕಾರದಲ್ಲಿ ಉತ್ಸವ ಯಶಸ್ವಿಯಾಗಿ ನೆರವೇರಿತು.