
ಬೈಂದೂರು: ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ರಕ್ಷಾ ಸಮಿತಿಗೆ ಎಸ್. ವೀರಭದ್ರ ಗಾಣಿಗ ಹಾಲಂಬೇರ್ , ಜಿ.ಯು. ದಿಲ್ ಶಾದ್ ಬೇಗಂ ಮತ್ತು ಲಕ್ಷ್ಮಣ್ ಕೆ.ಬೈಂದೂರ್ ನೇಮಕ
21/07/2025 03:07 PM
ಬೈಂದೂರು : ಸಮುದಾಯ ಆರೋಗ್ಯ ಕೇಂದ್ರದ ರಕ್ಷಾ ಸಮಿತಿಗೆ ಮಾಜಿ ಶಾಸಕ ಗೋಪಾಲ್ ಪೂಜಾರಿ ಅವರ ಶಿಫಾರಸ್ಸಿನ ಮೇರೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆದೇಶದ ಮೇರೆಗೆ ಕರ್ನಾಟಕ ಸರ್ಕಾರದ ವತಿಯಿಂದ ರಕ್ಷಾ ಸಮಿತಿ ಸದಸ್ಯರಾಗಿ ಎಸ್ ವೀರಭದ್ರ ಗಾಣಿಗ ಹಾಲಂಬೇರ್ ,ಜಿ.ಯು. ದಿಲ್ ಶಾದ್ ಬೇಗಂ ಮತ್ತು ಲಕ್ಷ್ಮಣ್ . ಕೆ.ಬೈಂದೂರ್ ಇವರನ್ನು ನೇಮಕ ಮಾಡಲಾಗಿದೆ. ನೇಮಕ ಪತ್ರವನ್ನು ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ ಬಸವರಾಜ ಜಿ. ಹುಬ್ಬಳ್ಳಿ ಅವರು ಹಸ್ತಾಂತರಿಸಿದರು.