ಕರಾವಳಿ Breaking news: ಮುಂದುವರೆದ ಮಳೆ- ಜಿಲ್ಲೆಯ ಶಾಲೆಗಳಿಗೆ ಜುಲೈ 17 ಗುರುವಾರ ರಜೆ ಘೋಷಣೆ 16/07/2025 03:36 PM ಉಡುಪಿ ಬ್ರೇಕಿಂಗ್ ನ್ಯೂಸ್ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆ ಮುಂದುವರಿಕೆಜುಲೈ 17 ಗುರುವಾರ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಆದೇಶಪದವಿ ಪೂರ್ವ, ಪದವಿ ಕಾಲೇಜುಗಳು ತೆರೆದಿರುತ್ತವೆ