ಉಡುಪಿ: ಪ್ರಮೋದ್ ಉಚ್ಚಿಲ್ ಇವರು, ಕಳೆದ ದಶಕಗಳಿಂದ ತೊಡಗಿಸಿಕೊಂಡು ಬಂದಿರುವ ಇವರ ನಿಸ್ವಾರ್ಥ ಸಾಮಾಜಿಕ ಸೇವೆಯನ್ನು ಗುರುತಿಸಿ "ಏಷ್ಯಾ ಇಂಟರ್ ನ್ಯಾಷನಲ್ ಕಲ್ಚರ್ ಅಕಾಡೆಮಿ (ASIA ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ) ಆಡಳಿತ ಮಂಡಳಿಯು "ಸಮಾಜ ಸೇವಾ ಡಾಕ್ಟರೇಟ್" ನ್ನು ದಿನಾಂಕ 28.03.2026 ರಂದು ನೀಡಿ ಗೌರವಿಸಲಾಯಿತು.

