ಇಂದಿನಿಂದ ಕೃಷ್ಣ ಮಠದ ಒಳಗೆ ಹೋಗುವಾಗ ಶರ್ಟ್ ತೆಗೆದೇ ಹೋಗಬೇಕೆಂಬ (ಪುರುಷರಿಗೆ) ನಿಯಮ ಪರ್ಯಾಯ ಶೀರೂರು ಮಠದದಿಂದ ಜಾರಿಗೊಳಿಸಲಾಗಿದೆ



ಉಡುಪಿ: ಇಂದಿನಿಂದ ಕೃಷ್ಣ ಮಠದ ಒಳಗೆ ಹೋಗುವಾಗ ಶರ್ಟ್ ತೆಗೆದೇ ಹೋಗಬೇಕೆಂಬ (ಪುರುಷರಿಗೆ) ನಿಯಮ ಪರ್ಯಾಯ ಶೀರೂರು ಮಠದದಿಂದ ಜಾರಿಗೊಳಿಸಲಾಗಿದೆ