ಉಡುಪಿ ಪರ್ಯಯ ಶ್ರೀ ಕೃಷ್ಣ ಮಠದ ಬೃಹತ್ ಗೀತೋತ್ಸವದ ಸಂದರ್ಭ ವಿಕಲಚೇತನರ ಶೇಯೋಭಿವೃದ್ದಿ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಡಾ .ಸೋನಿಯ ರವರ ನೇತೃತ್ವದ ಪೀಸ್ ಸಂಸ್ಥೆಯ ಕಾರ್ಯಧ್ಯಕ್ಷರಾದ ಥೋಮಸ್ ಡಿಸೋಜ ಅವರನ್ನು ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರು ಸನ್ಮಾನಿಸಿ ಅನುಗ್ರಹಿಸಿದರು.