ಕೃಷ್ಣಮಠದ ದೀಪೋತ್ಸವಕ್ಕೆ " ನರೇಂದ್ರ ಮೋದಿ " ಬಂದ್ರು !


ಮೋದಿ ಅವರನ್ನು ಹೋಲುವ ಸದಾನಂದ ನಾಯಕ್

ಉಡುಪಿ: ಇದೇ ತಿಂಗಳ 28ಕ್ಕೆ ಕೃಷ್ಣಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಡುವ ಕಾರ್ಯಕ್ರಮ ಇರುವುದು ನಿಜ.ಆದರೆ ಅದಕ್ಕೂ ಮುನ್ನ ಉಡುಪಿಯ "ಮೋದಿ" ಯೊಬ್ಬರು  ಲಕ್ಷದೀಪಕ್ಕೆ ಬಂದು ಅಚ್ಚರಿ ಮೂಡಿಸಿದ್ದಾರೆ! ಅವರ ಚಿತ್ರವನ್ನು ಲಕ್ಷ್ಮೀನಾರಾಯಣ ಉಪಾಧ್ಯ ಸೆರೆ ಹಿಡಿದಿದ್ದಾರೆ.



ಇವರು ಉಡುಪಿಯ ಸದಾನಂದ ನಾಯಕ್ . ಮೋದಿ ಅವರ ಪಡಿಯಚ್ಚಿನಂತಿರುವ ಸದಾನಂದ ನಾಯಕ್ , ಉಡುಪಿಯೆಲ್ಲೆಡೆ ಫೋಸ್ ಕೊಟ್ಟು ಗಮನ ಸೆಳೆಯುತ್ತಾರೆ.