ಕರಾವಳಿ ಧರ್ಮಸ್ಥಳ ಅನಾಮಿಕ ದೂರುದಾರನ ಬಂಧನ - ತೀವ್ರ ವಿಚಾರಣೆ 23/08/2025 05:49 AM ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ದೂರಿದ್ದ ಅನಾಮಿಕನನ್ನು ಎಸ್ ಐಟಿ ಬಂಧಿಸಿದೆ.ಸದ್ಯ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಧರ್ಮಸ್ಥಳ ಪ್ರಕರಣ ಬೇರೊಂದು ಘಟ್ಟ ತಲುಪಿದಂತಾಗಿದೆ.