ಉಡುಪಿ: ಸಿಟಿ ಸೆಂಟರ್ ಫ್ರೀಡಂ ಫಿಯೆಸ್ತಾ....ಸಂಗೀತ... ಮನರಂಜನೆ...

ಉಡುಪಿ: ಸಿಟಿ ಸೆಂಟರ್ ಫ್ರೀಡಂ ಫಿಯೆಸ್ತಾ....ಸಂಗೀತ... ಮನರಂಜನೆ...

 


ಉಡುಪಿ: ಉಡುಪಿಯ ಸಿಟಿ ಸೆಂಟರ್ ಮಾಲ್ ಬಿಲ್ಡಿಂಗ್‌ ನಲ್ಲಿ ಆ. 15ರಂದು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಅಂದು ಮಧ್ಯಾಹ್ನ 3 ಗಂಟೆಯಿಂದ ಚಿತ್ರಕಲಾ ಸ್ಪರ್ಧೆ, ಮಕ್ಕಳ (ಕಿಡ್ಸ್) ಫ್ಯಾಶನ್ ಶೋ, ರಸಪ್ರಶ್ನೆ (ಕ್ವಿಜ್) ಸ್ಪರ್ಧೆ ನಡೆಯಲಿದೆ. ಬಳಿಕ ಹಾಡುಗಾರರು ಮತ್ತು ಕಲಾವಿದರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಜರುಗಲಿವೆ.



Ads on article

Advertise in articles 1

advertising articles 2

Advertise under the article