ಮಲ್ಲಾರು- ಮಜೂರು ಸ್ವಲಾತ್ ವಾರ್ಷಿಕ ಹಾಗೂ ಪ್ರಭಾಷಣದ ಆಮಂತ್ರಣ ಪತ್ರ ಹಸ್ತಾಂತರ

ಮಲ್ಲಾರು- ಮಜೂರು ಸ್ವಲಾತ್ ವಾರ್ಷಿಕ ಹಾಗೂ ಪ್ರಭಾಷಣದ ಆಮಂತ್ರಣ ಪತ್ರ ಹಸ್ತಾಂತರ

 


ಮಲ್ಲಾರು ಮಜೂರು ಬದ್ರಿಯ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು ಆಗಸ್ಟ್ 23ರ ಸ್ವಲಾತ್ ವಾರ್ಷಿಕ ಹಾಗೂ ಹಾಫಿಲ್ ಸಿರಾಜುದ್ದೀನ್ ಕಾಸಿಮಿಯವರ ಪ್ರಭಾಷಣದ ಆಮಂತ್ರಣ ಪತ್ರವನ್ನು ಬಿಜೆಎಂ ಮಸ್ಜಿದ್ ಅಧ್ಯಕ್ಷ ಡಾ.ಎಂ ಫಾರೂಕ್ ಚಂದ್ರನಗರ ಅವರು ಲಯನ್ ಡಾ. ಹಾಜಿ ಶೇಕ್ ವಹಿದ್ ದಾವುದ್ ಉಡುಪಿ ಇವರಿಗೆ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಶರ್ಫುದ್ದೀನ್ ಶೇಕ್ ಜೊತೆಗಿದ್ದರು.

Ads on article

Advertise in articles 1

advertising articles 2

Advertise under the article