
ಉಡುಪಿ: ಕಿನ್ನಿಮುಲ್ಕಿ ಗೋಪುರ ಆಟೋ ನಿಲ್ದಾಣದ ಉದ್ಘಾಟನೆ
ಉಡುಪಿ: ನಗರಸಭಾ ಸದಸ್ಯರಾದ ಅಮೃತಾ ಕೃಷ್ಣಮೂರ್ತಿ ಮತ್ತು ಯಶೋಧ ಆಟೋ ಯೂನಿಯನ್ ಜಿಲ್ಲಾಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಕೊಡುಗೆಯಿಂದ ನಿರ್ಮಿಸಲಾದ ಕಿನ್ನಿಮುಲ್ಕಿ ಗೋಪುರ ಆಟೋ ನಿಲ್ದಾಣ ಉದ್ಘಾಟನೆಗೊಂಡಿತು. ಈ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಡೆಕಾರ್ ಗ್ರಾಮಪಂಚಾಯತ್ ಅಧ್ಯಕ್ಷ ಜಯಕರ್ ಸೇರಿಗಾರ್ ಹಾಗೂ ಉಪಾಧ್ಯಕ್ಷ ನವೀನ್ ಶೆಟ್ಟಿ, ಅಲೆವೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ಯಾಮಲ ಸುಧಾಕರ್, ದಯಾನಂದ್ ಕಪ್ಪೆಟ್ಟು,ಮಹೇಶ್ ಸುವರ್ಣ ಮಲ್ಪೆ, ಚರಣ್ ಬಂಗೇರ, ನಿಲ್ದಾನದ ಅಧ್ಯಕ್ಷರಾದ ನಾಗೇಶ್ ಶೆಟ್ಟಿ ಉಪಾಧ್ಯಕ್ಷರಾದ ಅಶೋಕ್ ಪ್ರಧಾನ ಕಾರ್ಯದರ್ಶಿರಾದ ಸದಾನಂದ ಸೇರಿಗಾರ್ ಕೋಶಾಧಿಕಾರಿ ಚಂದ್ರ ಕೆ ಶೆಟ್ಟಿಗಾರ್ ಜೊತೆ ಕಾರ್ಯದರ್ಶಿ ಸಂದೀಪ್ ಅಮೀನ್ ಮತ್ತು ನಿಲ್ದಾಣದ ಸದಸ್ಯರುಗಳಾದ ಬಾಲರಾಜ್ ಶೆಟ್ಟಿ, ಗೋಪಾಲ್ ಶೆಟ್ಟಿ,ರಾಘು ಕೋಟ್ಯಾನ್, ರಮೇಶ್ ಕೋಟ್ಯಾನ್, ಹರೀಶ್ ಅಮೀನ್ ಗುಂಡಿ ಬೈಲ್ , ಶಂಕರ್ ಮಲ್ಪೆ, ಸಾಯಿನಾಥ್ ಶೆಟ್ಟಿಗಾರ್, ಸದಾಶಿವ ಸೇರಿಗಾರ್, ಅಹನಾಸಿ ಪದ್ಮಶಾಲಿ, ಯನ್ಸ್ ಎಚ್ ಅಮೀನ್, ಸುರೇಶ್ ಹೆಗಡೆ,ಶಂಕರ, ಧನು,ಕಾರ್ತಿಕ್, ದಯಾನಂದ್, ನವನೀತ್, ಬಾಲಕೃಷ್ಣ,ಯೋಗೇಶ್,ಸತೀಶ್ ಸೇರಿಗಾರ್, ಸುಧೀರ್ ಸೇರಿಗಾರ್, ದಿನಕರ್,ಮಾಧವ,ಸುಧಾಕರ್ ಕೆ, ಧನಂಜಯ, ಪದ್ಮನಾಭ ಶೆಟ್ಟಿಗಾರ್, ಮೀರಾ ತಾರಿಕ್, ದೇವ್ ಬಂಗೇರ, ಶರತ್ ಪೂಜಾರಿ, ಖಾಲಿದ್ ಸಾಹೇಬ್ ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.