ಬೆಳ್ಕಳೆಯಲ್ಲಿ ನವರಾತ್ರಿ ಅಂಗವಾಗಿ ಶ್ರೀ ಬಬ್ಬುಸ್ವಾಮಿ ದೈವದ ಸಂದರ್ಶನ ಹಾಗೂ ಅಮ್ಮೂರು ತಾಯಿಯ ದರ್ಶನ

 


ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದೇವಸ್ಥಾನ ಶ್ರೀ ಮೂಕಾಂಬಿಕಾ ಅಮ್ಮನವರ ಸನ್ನಿದಿ ಬೆಳ್ಕಳೆ ಇಲ್ಲಿ ನವರಾತ್ರಿ ಅಂಗವಾಗಿ ನಡೆದ ಶ್ರೀ ಬಬ್ಬುಸ್ವಾಮಿ ದೈವದ ಸಂದರ್ಶನ ಹಾಗೂ ಅಮ್ಮೂರು ತಾಯಿಯ ದರ್ಶನ ಸಂದರ್ಭದಲ್ಲಿ ಇಲ್ಲಿನ ಸಮಿತಿ ಅಧ್ಯಕ್ಷರು ಪ್ರಖ್ಯಾತ್ ಶೆಟ್ಟಿ, ಪದಾಧಿಕಾರಿಗಳಾದ ಸತೀಶ್ ಶೆಟ್ಟಿ, ಅಣ್ಣಯ್ಯ ಪಾಲನ್, ,ನ್ಯಾಯವಾಧಿ ಸಂದೀಪ್, ಚೇತನ್ ರಾವ್, ಮಂಜುನಾಥ್ ಅನಿಲ್ ಪಾಲನ್,ಗುರಿಕಾರರು ಬಕ್ತಾಭಿಮಾನಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.